ಅಕ್ಟೋಬರ್ ೬ - ಅಕ್ಟೋಬರ್ ತಿಂಗಳ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೮೯ನೇ (ಅಧಿಕ ವರ್ಷದಲ್ಲಿ ೨೯೦ನೇ) ದಿನ. ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ೧೯೦೫ - ಬಂಗಾಳದ ವಿಭಜನೆ. ೧೯೫೧ - ಪಾಕಿಸ್ತಾನದ ಮೊದಲ ಪ್ರಧಾನ ಮಂತ್ರಿ ಲಿಯಾಕತ್ ಆಲಿ ಖಾನ್ ರಾವಲ್‍ಪಿಂಡಿಯಲ್ಲಿ ಹತ್ಯೆ. == ಜನನ == ೧೭೫೮ - ನೊಅ ವೆಬ್ಸ್ಟರ್, ಅಮೇರಿಕ ದೇಶದ ಲೇಖಕ. ೧೮೫೪ - ಆಸ್ಕರ್ ವೈಲ್ಡ್, ಐರ್ಲೆಂಡ್ನ ಲೇಖಕ. ೧೮೮೬ - ಡೇವಿಡ್ ಬೆನ್-ಗುರಿಯನ್, ಇಸ್ರೇಲ್ನ ಮೊದಲ ಪ್ರಧಾನಮಂತ್ರಿ. ೧೯೦೮ - ಎನ್ವರ್ ಹೊಕ್ಚ, ಅಲ್ಬೇನಿಯದ ಸರ್ವಾಧಿಕಾರಿ. ೧೯೧೪ - ಜಹೀರ್ ಷಾ, ಅಫ್ಘಾನಿಸ್ಥಾನದ ರಾಜ. ೧೯೨೭ - ಗುಂತರ್ ಗ್ರಾಸ್, ಜರ್ಮನಿಯ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ ಲೇಖಕ. == ನಿಧನ == ೧೯೭೪ - ಚೆಂಬೈ ವೈದ್ಯನಾಥ ಭಾಗವತರ್, ಕರ್ನಾಟಿಕ್ ಸಂಗೀತಗಾರ. ೧೯೮೧ - ಮೋಷೆ ಡಾಯನ್, ಇಸ್ರೇಲ್ನ ಸೇನಾಪತಿ. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ